ಉತ್ತಮ ಶೈಲಿಯ, ಸುಂದರವಾಗಿ ಕಾಣುವ ದಸ್ತಾವೇಜು ವರದಿಗಳನ್ನು ನಿರ್ಮಿಸಲು ರಿಪೋರ್ಟ್ ಬಿಲ್ಡರ್ ಅನ್ನು ಬಳಸಿ. ಸುಲಭವಾಗಿ ಒಗ್ಗಿಕೊಳ್ಳುವ ವರದಿ ಸಂಪಾದಕವು ಒಂದು ಗುಂಪನ್ನು ಮತ್ತು ಪುಟದ ಶಿರೋಲೇಖಗಳನ್ನು ಹಾಗೂ ಜೊತೆಗೆ ಗುಂಪು ಮತ್ತು ಪುಟದ ಅಡಿಲೇಖಗಳನ್ನು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಸಂಕೀರ್ಣ ದತ್ತಸಂಚಯ ವರದಿಗಳನ್ನು ಪಡೆಯಲು ಲೆಕ್ಕಾಚಾರದ ಸ್ಥಳಗಳನ್ನು ಬಳಸಲು ಅವಕಾಶವಿರುತ್ತದೆ.
